A non stop podcasting hub!

Love Match Box [EP11 to EP12 : Pallavi and Kiran]

Choose between Whatsapp or Telegram to subscribe to all the latest updates on “Love Match Box” podcast

You Can Also Listen On..


YouTube gaana Apple Podcast Google Podcast Spotify JioSaavn Anchor Pocket Casts Radio Public Breaker TuneIn

Click here for the complete season of ‘Love Match Box’

ಪ್ರೀತಿ, ಪ್ರತಿಯೊಬ್ಬರ ಜೀವನದಲ್ಲಿ ಅನಿರೀಕ್ಷಿತವಾಗಿ ಬರುವ ಸಿಹಿಯಾದ ಉಡುಗೊರೆ. ಈ ಉಡುಗೊರೆ ಪಡೆದು ಸಂಭ್ರಮಿಸಿದ, ನಿರಾಸೆಯಾದ ಅಥ್ವಾ ವಿಚಲಿತರಾದ, ಹೀಗೇ ನೂರೆಂಟು ಭಾವನೆಗಳ ಕ್ಷಣಗಳನ್ನ ಮೆಲುಕು ಹಾಕೋ ಪಯಣ, ಈ ಎಲ್ಲಾ ಕಥೆಗಳ ಸಂಕಲನ, ಲವ್ ಮ್ಯಾಚ್ ಬಾಕ್ಸ್. ಈ ಪ್ರೇಮ ಕಥೆಗಳನ್ನ ಪ್ರೀತಿಯಿಂದ ಪ್ರತಿನಿಧಿಸಿ, ಪ್ರತಿಬಿಂಬಿಸುತ್ತಿದೆ ಈ ನಿಮ್ಮ ಪ್ರತಿಧ್ವನಿ.

You always gain by giving and there’s no better gift than a bundle of love. Pratidhwani’s “Love Matchbox” are odes of love written by fate shared by our guests who have experienced this heartfelt gift, from happy moments, satirical situations and tragedies. So buckle up for an emotional rollercoaster ride into the lives of these lovebirds, only on Pratidhwani’s Love Matchbox.

Love Match Box [EP11 to EP12 : Pallavi and Kiran]

ಪ್ರೀತಿ ಎಂಬ ಸಣ್ಣ ಹೂ ಗಿಡಕ್ಕೆ ನಂಬಿಕೆ ಎಂಬ ನೀರು ಸುರಿದಾಗಲೇ ಬಾಂಧವ್ಯ ಎನ್ನುವ ಹೂ ರಾಶಿ ಚೆಲ್ಲುವುದು. ಪಲ್ಲವಿ ಮತ್ತು ಕಿರಣ್ ಅವರ ಈ ಪ್ರೇಮ ಕಥೆಯಲ್ಲಿ ನಂಬಿಕೆ ಎನ್ನುವ ಅಂಶವು ಎಷ್ಟು ಸುಂದರವಾಗಿ ಚಿತ್ರಿಸಲಾಗಿದೆ ಎಂದು ಕೇಳೋಣ.

“ನಿನ್ನಂತವಳು ನನ್ನ ಜೀವನದಲ್ಲಿ ಬಂದ್ರೆ, ಜೀವನ ಚೆನ್ನಾಗಿರುತ್ತೆ, ಆದ್ರೆ ನೀನೆ ಬಂದ್ರೆ, ಇನ್ನೂ ಚೆನ್ನಾಗಿರುತ್ತೆ”.ಇಂತಹ ಮುದ್ಧಾದ ಮಾತುಗಳಿಂದ, ತಮ್ಮ ಪ್ರೇಮ ನಿವೇದನೆಯನ್ನು ಮಾಡುತ್ತಾ ಕಿರಣ್ ಮತ್ತು ಪಲ್ಲವಿ ಅವರ ಪ್ರೇಮದ ತೇರು ಎಷ್ಟೊಂದು ತಿರುವುಗಳೊಂದಿಗೆ ಮುಂದೆ ಸಾಗಿದೆ ಕೇಳೋಣ ಬನ್ನಿ

In every one’s life there is one person who is destined for your love with a genuine feel by which you can experience the true happiness. Come let us celebrate this Maha Shivarathri by spreading love with this episode of ‘Love Match Box’.

Join us to explore ‘Love’ in this roller-coaster ride into his ‘Love Story’!

To get on the show and share your love story, Whatsapp us @ +919481704305 or DM on Instagram @Prathidhwani .