You Can Also Listen On..
YouTube Apple Podcast Google Podcast Spotify JioSaavn Anchor Pocket Casts Radio Public Breaker TuneIn
Click here for the complete season of ‘Love Match Box’
ಪ್ರೀತಿ, ಪ್ರತಿಯೊಬ್ಬರ ಜೀವನದಲ್ಲಿ ಅನಿರೀಕ್ಷಿತವಾಗಿ ಬರುವ ಸಿಹಿಯಾದ ಉಡುಗೊರೆ. ಈ ಉಡುಗೊರೆ ಪಡೆದು ಸಂಭ್ರಮಿಸಿದ, ನಿರಾಸೆಯಾದ ಅಥ್ವಾ ವಿಚಲಿತರಾದ, ಹೀಗೇ ನೂರೆಂಟು ಭಾವನೆಗಳ ಕ್ಷಣಗಳನ್ನ ಮೆಲುಕು ಹಾಕೋ ಪಯಣ, ಈ ಎಲ್ಲಾ ಕಥೆಗಳ ಸಂಕಲನ, ಲವ್ ಮ್ಯಾಚ್ ಬಾಕ್ಸ್. ಈ ಪ್ರೇಮ ಕಥೆಗಳನ್ನ ಪ್ರೀತಿಯಿಂದ ಪ್ರತಿನಿಧಿಸಿ, ಪ್ರತಿಬಿಂಬಿಸುತ್ತಿದೆ ಈ ನಿಮ್ಮ ಪ್ರತಿಧ್ವನಿ.
You always gain by giving and there’s no better gift than a bundle of love. Pratidhwani’s “Love Matchbox” are odes of love written by fate shared by our guests who have experienced this heartfelt gift, from happy moments, satirical situations and tragedies. So buckle up for an emotional rollercoaster ride into the lives of these lovebirds, only on Pratidhwani’s Love Matchbox.
Love Match Box [EP07 to EP10 : Cherry]
ಪ್ರೀತಿ ಅಂದ್ರೆ ಏನು? ಪ್ರೀತಿಯಲ್ಲಿ ಲಾಜಿಕ್ ಹುಡುಕ್ಬೆಕ ಅಥ್ವಾ ಆ ಮ್ಯಾಜಿಕ್ ಒಂದೇ ಸಾಕಾ?
ಇಂದಿನ ಚರ್ರೀ ಅವರ 4 ಸರಣಿ ಸಂಚಿಕೆಗಳಲ್ಲಿ ಅವರ ಜೀವನದ ಒಂದು ಅದ್ಧ್ಯಾಯವನ್ನ ನಮ್ಮೆಲ್ಲರ ಜೊತೆ ಹಂಚಿಕೊಳ್ಳುತ್ತಾ ಸಾಗ್ತಾರೆ.
Join us to explore ‘Love’ in this roller-coaster ride into his ‘Love Story’!
To get on the show and share your love story, Whatsapp us @ +919481704305 or DM on Instagram @Prathidhwani .