Karma is a witch!
Listen to our episodes at –
Hubhopper, Gaana, Apple Podcast, Google Podcast, Spotify
podcast.prathidhwani.com
Karma is a witch
ಡಿಟೆಕ್ಟಿವ್ ವಿಕ್ರಮ್ ತನ್ನ ಬಾಲ್ಯ ಸ್ನೇಹಿತೆ RJ ಕೃತಿ ಜೊತೆ ಮಾತನಾಡುವಾಗ, ಅವಳು ಕೋರಿಕೊಂಡಂತೆ ತಾನು ತನಿಖೆ ನಡೆಸುತ್ತಿದ್ದ ಒಂದು ಕೇಸ್ ಬಗ್ಗೆ ಹೇಳಲು ಶುರು ಮಾಡುತ್ತಾನೆ. ಹೀಗೆ ಮಾತನಾಡುವಾಗ ವಿಕ್ರಮ್ ನಿಶಾ ಎಂಬ ಹುಡುಗಿ ಕಾಣೆ / ಕೊಲೆ ಆಗಿರುವ ಬಗ್ಗೆ ಹಾಗೂ ತನ್ನ ಸ್ನೇಹಿತ ಇನ್‌ಸ್ಪೆಕ್ಟರ್ ರವಿ ಕೇಳಿಸಿದ ಒಂದು ಆಡಿಯೋ ತುಣುಕನ್ನು ನೆನಪಿಸಿಕೊಂಡು ಕೃತಿಗೆ ವಿವರಿಸುತ್ತಾ ಹೋಗುತ್ತಾನೆ. ಆ ಆಡಿಯೋ ತುಣುಕಲ್ಲಿ ಇನ್‌ಸ್ಪೆಕ್ಟರ್ ರವಿ, ರಾಕೇಶ್ ಎಂಬಾತನನ್ನು ವಿಚಾರಣೆ ನಡೆಸುವಾಗ, ರಾಕೇಶ್ ಡಿಸೆಂಬರ್ 31ರಂದು ನಡೆದ ಒಂದು ಘಟನೆಯ ಬಗ್ಗೆ ಹೇಳಲು ಶುರು ಮಾದುತ್ತಾನೆ. ನಿಶಾ ಬದುಕಿದ್ದಾಳಾ? ಈ ರಾಕೇಶ್ ಯಾರು? ರಾಕೇಶ್ ರವಿಗೆ ಹೇಳಿದ್ದೇನು? ಡಿಸೆಂಬರ್ 31 ಎನ್ ನಡೀತು?
To know more check out our next episode
Episode 02 : The Magic Board
New Episodes on every Thursdays
Listen on Hubhopper
Like-Share-Subscribe to get all latest updates