A non stop podcasting hub!

Scamidy Kannada Podcast [Trailer]

Click here for the complete season of ‘Scamidy’

ಏನಿದು scamidy ಅಂತ ನೋಡ್ತಾ ಇದ್ದೀರಾ?

Scam + Comedy = Scamidy!

ಈಗಂತೂ ಎಲ್ಲಿ ನೋಡಿದ್ರೂ scam scam scam!! ಅಲ್ಲಿ ಸಾಲ ಕೊಡೋ ಕಾರ್ಡ್ scam ಇಲ್ಲಿ ಮುಖಪುಸ್ತಕ scam ಇಷ್ಟೆಲ್ಲಾ scam ಆಗ್ತಾ ಇದ್ರೂ ಇದ್ಯಾವುದ್ರ್ ಬಗ್ಗೆನೂ ತಲೆಕೆಡ್ಸಕೊಳ್ಳದೆ ‘ಈ ಸಲ ಮದುವೆ ನಂದೆ’ ಅಂತ ಖುಷಿಲ್ ಇರೋ ನಮ್ಮ ಸಿಂಗಲ್ ಸುಂದ್ರನ್ನೂ ಯಾರೋ scam ಅಲ್ಲಿ ಲಾಕ್ ಮಾಡ್ತಾ ಇದ್ದಾರೆ!! ಬನ್ನಿ ಕೇಳೋಣ ಅದ್ ಏನ್ ಮಾಡ್ತಾರೆ ಅಂತ!

A fun comedy series around scamming Single Sundra.

Starring Vikas as Single Sundra, Arun as Mark Anthony, Sushmitha as Mini, Mahesh as Pump Paapanna. Programmed by Chethan Narayanaswamy. For more, visit || podcast.prathidhwani.com ||

Starring:
Vikas as Single Sundra
Arun as Mark Anthony
Sushmitha as Mini
Mahesh as Pump Paapanna

Production support:
Santhosh Kumar B U

Production by
Chethan Narayanaswamy

You Can Also Listen On..


Apple Podcasts YouTube Amazon Podcast gaana Google Podcast Spotify JioSaavn Anchor Pocket Casts Radio Public Breaker

Follow us for more

Bed Time Kathegalu [Trailer]

Click here for the complete season of ‘Bed Time Kathegalu’

ನಮ್ಮ ಜೀವನ ಅದೆಷ್ಟು ವೇಗವಾಗಿ ಓಡುತ್ತಿರುತ್ತದೆ! ಅದನ್ನು ಸ್ವಲ್ಪ ಸಮಯ ಹಾಗೇ ನಿಲ್ಲಿಸಿ, ನಮ್ಮ 90ರ ದಶಕದ ಚಿತ್ರಣಗಳನ್ನು ಹಾಗೂ ಶಕ್ತಿಮಾನ್ ಅನ್ನು ಮೆಲುಕುಹಾಕುತ್ತಾ, ಪ್ರೀತಿಯ ಸೆಲೆಯಲ್ಲಿ ಮೈಮರೆತು, ಈ ಶೋ ಅನ್ನು ಕೇಳೋಣ ಬನ್ನಿ. ನಿಮಗೆ ಈ ಮುದ್ದಾದ ಮಕ್ಕಳ ಪ್ರಯತ್ನ ಇಷ್ಟವಾದಲ್ಲಿ ದಯವಿಟ್ಟು ಕಮೆಂಟ್ ಮಾಡಿ ತಿಳಿಸಿ. A show to cherish our childhood memories. A must for every 90s kid!

Starring:
Chethan, Rakshitha, Master Pavan, Master Samarth, Ishwarya, Master Sumukh, Vikas, Santhosh.


Production support:
Mahesh, Sushmitha & Arun.

Directed by
Vikas Manjunath.

Story – Concept – Production by
Chethan Narayanaswamy

You Can Also Listen On..


Apple Podcasts YouTube Amazon Podcast gaana Google Podcast Spotify JioSaavn Anchor Pocket Casts Radio Public Breaker

Follow us for more

Love Match Box [EP11 to EP12 : Pallavi and Kiran]

Choose between Whatsapp or Telegram to subscribe to all the latest updates on “Love Match Box” podcast

You Can Also Listen On..


YouTube gaana Apple Podcast Google Podcast Spotify JioSaavn Anchor Pocket Casts Radio Public Breaker TuneIn

Click here for the complete season of ‘Love Match Box’

ಪ್ರೀತಿ, ಪ್ರತಿಯೊಬ್ಬರ ಜೀವನದಲ್ಲಿ ಅನಿರೀಕ್ಷಿತವಾಗಿ ಬರುವ ಸಿಹಿಯಾದ ಉಡುಗೊರೆ. ಈ ಉಡುಗೊರೆ ಪಡೆದು ಸಂಭ್ರಮಿಸಿದ, ನಿರಾಸೆಯಾದ ಅಥ್ವಾ ವಿಚಲಿತರಾದ, ಹೀಗೇ ನೂರೆಂಟು ಭಾವನೆಗಳ ಕ್ಷಣಗಳನ್ನ ಮೆಲುಕು ಹಾಕೋ ಪಯಣ, ಈ ಎಲ್ಲಾ ಕಥೆಗಳ ಸಂಕಲನ, ಲವ್ ಮ್ಯಾಚ್ ಬಾಕ್ಸ್. ಈ ಪ್ರೇಮ ಕಥೆಗಳನ್ನ ಪ್ರೀತಿಯಿಂದ ಪ್ರತಿನಿಧಿಸಿ, ಪ್ರತಿಬಿಂಬಿಸುತ್ತಿದೆ ಈ ನಿಮ್ಮ ಪ್ರತಿಧ್ವನಿ.

You always gain by giving and there’s no better gift than a bundle of love. Pratidhwani’s “Love Matchbox” are odes of love written by fate shared by our guests who have experienced this heartfelt gift, from happy moments, satirical situations and tragedies. So buckle up for an emotional rollercoaster ride into the lives of these lovebirds, only on Pratidhwani’s Love Matchbox.

Love Match Box [EP11 to EP12 : Pallavi and Kiran]

ಪ್ರೀತಿ ಎಂಬ ಸಣ್ಣ ಹೂ ಗಿಡಕ್ಕೆ ನಂಬಿಕೆ ಎಂಬ ನೀರು ಸುರಿದಾಗಲೇ ಬಾಂಧವ್ಯ ಎನ್ನುವ ಹೂ ರಾಶಿ ಚೆಲ್ಲುವುದು. ಪಲ್ಲವಿ ಮತ್ತು ಕಿರಣ್ ಅವರ ಈ ಪ್ರೇಮ ಕಥೆಯಲ್ಲಿ ನಂಬಿಕೆ ಎನ್ನುವ ಅಂಶವು ಎಷ್ಟು ಸುಂದರವಾಗಿ ಚಿತ್ರಿಸಲಾಗಿದೆ ಎಂದು ಕೇಳೋಣ.

“ನಿನ್ನಂತವಳು ನನ್ನ ಜೀವನದಲ್ಲಿ ಬಂದ್ರೆ, ಜೀವನ ಚೆನ್ನಾಗಿರುತ್ತೆ, ಆದ್ರೆ ನೀನೆ ಬಂದ್ರೆ, ಇನ್ನೂ ಚೆನ್ನಾಗಿರುತ್ತೆ”.ಇಂತಹ ಮುದ್ಧಾದ ಮಾತುಗಳಿಂದ, ತಮ್ಮ ಪ್ರೇಮ ನಿವೇದನೆಯನ್ನು ಮಾಡುತ್ತಾ ಕಿರಣ್ ಮತ್ತು ಪಲ್ಲವಿ ಅವರ ಪ್ರೇಮದ ತೇರು ಎಷ್ಟೊಂದು ತಿರುವುಗಳೊಂದಿಗೆ ಮುಂದೆ ಸಾಗಿದೆ ಕೇಳೋಣ ಬನ್ನಿ

In every one’s life there is one person who is destined for your love with a genuine feel by which you can experience the true happiness. Come let us celebrate this Maha Shivarathri by spreading love with this episode of ‘Love Match Box’.

Join us to explore ‘Love’ in this roller-coaster ride into his ‘Love Story’!

To get on the show and share your love story, Whatsapp us @ +919481704305 or DM on Instagram @Prathidhwani .

Love Match Box [EP07 to EP10 : Cherry]

Choose between Whatsapp or Telegram to subscribe to all the latest updates on “Love Match Box” podcast

You Can Also Listen On..


YouTube Apple Podcast Google Podcast Spotify JioSaavn Anchor Pocket Casts Radio Public Breaker TuneIn

Click here for the complete season of ‘Love Match Box’

ಪ್ರೀತಿ, ಪ್ರತಿಯೊಬ್ಬರ ಜೀವನದಲ್ಲಿ ಅನಿರೀಕ್ಷಿತವಾಗಿ ಬರುವ ಸಿಹಿಯಾದ ಉಡುಗೊರೆ. ಈ ಉಡುಗೊರೆ ಪಡೆದು ಸಂಭ್ರಮಿಸಿದ, ನಿರಾಸೆಯಾದ ಅಥ್ವಾ ವಿಚಲಿತರಾದ, ಹೀಗೇ ನೂರೆಂಟು ಭಾವನೆಗಳ ಕ್ಷಣಗಳನ್ನ ಮೆಲುಕು ಹಾಕೋ ಪಯಣ, ಈ ಎಲ್ಲಾ ಕಥೆಗಳ ಸಂಕಲನ, ಲವ್ ಮ್ಯಾಚ್ ಬಾಕ್ಸ್. ಈ ಪ್ರೇಮ ಕಥೆಗಳನ್ನ ಪ್ರೀತಿಯಿಂದ ಪ್ರತಿನಿಧಿಸಿ, ಪ್ರತಿಬಿಂಬಿಸುತ್ತಿದೆ ಈ ನಿಮ್ಮ ಪ್ರತಿಧ್ವನಿ.

You always gain by giving and there’s no better gift than a bundle of love. Pratidhwani’s “Love Matchbox” are odes of love written by fate shared by our guests who have experienced this heartfelt gift, from happy moments, satirical situations and tragedies. So buckle up for an emotional rollercoaster ride into the lives of these lovebirds, only on Pratidhwani’s Love Matchbox.

Love Match Box [EP07 to EP10 : Cherry]

ಪ್ರೀತಿ ಅಂದ್ರೆ ಏನು? ಪ್ರೀತಿಯಲ್ಲಿ ಲಾಜಿಕ್ ಹುಡುಕ್ಬೆಕ ಅಥ್ವಾ ಆ ಮ್ಯಾಜಿಕ್ ಒಂದೇ ಸಾಕಾ?
ಇಂದಿನ ಚರ್ರೀ ಅವರ 4 ಸರಣಿ ಸಂಚಿಕೆಗಳಲ್ಲಿ ಅವರ ಜೀವನದ ಒಂದು ಅದ್ಧ್ಯಾಯವನ್ನ ನಮ್ಮೆಲ್ಲರ ಜೊತೆ ಹಂಚಿಕೊಳ್ಳುತ್ತಾ ಸಾಗ್ತಾರೆ.

Join us to explore ‘Love’ in this roller-coaster ride into his ‘Love Story’!

To get on the show and share your love story, Whatsapp us @ +919481704305 or DM on Instagram @Prathidhwani .