ಪ್ರೀತಿ, ಪ್ರತಿಯೊಬ್ಬರ ಜೀವನದಲ್ಲಿ ಅನಿರೀಕ್ಷಿತವಾಗಿ ಬರುವ ಸಿಹಿಯಾದ ಉಡುಗೊರೆ. ಈ ಉಡುಗೊರೆ ಪಡೆದು ಸಂಭ್ರಮಿಸಿದ, ನಿರಾಸೆಯಾದ ಅಥ್ವಾ ವಿಚಲಿತರಾದ, ಹೀಗೇ ನೂರೆಂಟು ಭಾವನೆಗಳ ಕ್ಷಣಗಳನ್ನ ಮೆಲುಕು ಹಾಕೋ ಪಯಣ, ಈ ಎಲ್ಲಾ ಕಥೆಗಳ ಸಂಕಲನ, ಲವ್ ಮ್ಯಾಚ್ ಬಾಕ್ಸ್. ಈ ಪ್ರೇಮ ಕಥೆಗಳನ್ನ ಪ್ರೀತಿಯಿಂದ ಪ್ರತಿನಿಧಿಸಿ, ಪ್ರತಿಬಿಂಬಿಸುತ್ತಿದೆ ಈ ನಿಮ್ಮ ಪ್ರತಿಧ್ವನಿ.
You always gain by giving and there’s no better gift than a bundle of love. Pratidhwani’s “Love Matchbox” are odes of love written by fate shared by our guests who have experienced this heartfelt gift, from happy moments, satirical situations and tragedies. So buckle up for an emotional rollercoaster ride into the lives of these lovebirds, only on Pratidhwani’s Love Matchbox.
Click here for the complete season of ‘Love Match Box’
Love Match Box [EP02 : Pooh & Pudding (Part 2)]
ಈ ಸಂಚಿಕೆಯಲ್ಲಿ ಪೂಹ್ ಮತ್ತು ಪುಡ್ಡಿಂಗ್ ಅವರು ತಮ್ಮ ಮಾತುಗಳನ್ನು ಮುಂದುವರೆಸುತ್ತಾ, ಅವರ ಪ್ರೀತಿ ಮತ್ತು ಜೀವನದ ಏರಿಳಿತಗಳ ಕುರಿತು ಹಂಚಿಕೊಂಡಿದ್ಧಾರೆ.
Join us to explore ‘Love’ in this roller-coaster ride into their ‘Love Story’!
To get on the show and share your love story, Whatsapp us @ +919481704305 or DM on Instagram @Prathidhwani .
You Can Also Listen On..
YouTube Apple Podcast Google Podcast Spotify JioSaavn Anchor Pocket Casts Radio Public Breaker TuneIn